FEBA Online - Kannada
FEBA ಕನ್ನಡ ಕಾರ್ಯಕ್ರಮಗಳು ನಿಮ್ಮ ನಂಬಿಕೆಯನ್ನು ಆಳಪಡಿಸಲು ಮತ್ತು ಶ್ರೋತರಿಗೆ ನಿರೀಕ್ಷೆಯನ್ನು ನೀಡಲು ರೂಪಿಸಲಾದ ಆತ್ಮೀಯವಾಗಿ ಸಮೃದ್ಧ ವಿಷಯಗಳನ್ನು ನಿಮ್ಮ ಬಳಿಗೆ ತರುತ್ತವೆ. ಬೈಬಲ್ ಅಧ್ಯಯನ ಮತ್ತು ಉತ್ತೇಜನ ನೀಡುವ ಕ್ರೈಸ್ತ ಗೀತೆಗಳನ್ನು ಕೇಂದ್ರವಾಗಿಟ್ಟುಕೊಂಡು, ಈ ಕಾರ್ಯಕ್ರಮಗಳು ದೇವರ ವಾಕ್ಯವನ್ನು ಸರಳ ಮತ್ತು ಪ್ರಾಯೋಗಿಕ ರೀತಿಯಲ್ಲಿ ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಪ್ರತಿಯೊಂದು ಭಾಗದಲ್ಲೂ ಅರ್ಥಪೂರ್ಣ ಬೈಬಲ್ ಬೋಧನೆಗಳು, ಉತ್ತೇಜನಕಾರಿ ಚಿಂತನೆಗಳು, ದಿನನಿತ್ಯದ ಜೀವನವನ್ನು ಪ್ರೇರೇಪಿಸಿ ಬಲಪಡಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ಕನ್ನಡ ಆರಾಧನಾ ಗೀತೆಗಳು ಒಳಗೊಂಡಿರುತ್ತವೆ.
ಈ ಕಾರ್ಯಕ್ರಮಗಳ ಮೂಲಕ ಜೀವನದ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು, ಶಾಂತಿ ಮತ್ತು ಉತ್ತೇಜನವನ್ನು ಅನುಭವಿಸಲು ನಿಮಗೆ ಸಹಾಯವಾಗುತ್ತದೆ. ನೀವು ಆತ್ಮೀಯ ಬೆಳವಣಿಗೆ, ಆಧಾರ ಅಥವಾ ಶಾಸ್ತ್ರದ ಆಳವಾದ ಅರ್ಥೈಸುವಿಕೆಯನ್ನು ಹುಡುಕುತ್ತಿರುವವರಾಗಿದ್ದರೆ, FEBA ಕನ್ನಡ ಕಾರ್ಯಕ್ರಮಗಳು ಎಲ್ಲಾ ವಯಸ್ಸಿನವರಿಗೂ ನಿರಂತರ ಪ್ರೇರಣೆ ಮತ್ತು ನಂಬಿಕೆಯನ್ನು ಬೆಳೆಸುವ ವಿಷಯಗಳನ್ನು ಒದಗಿಸುತ್ತವೆ.
ದಯವಿಟ್ಟು ಈ ಲಿಂಕ್ ಅನ್ನು ನಿಮ್ಮ ಸ್ನೇಹಿತರ ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
Whatsapp/Call: +91 9902606453 Email: info@febaonline.org
FEBA Kannada Programs bring to you spiritually enriching content designed to deepen faith and bring hope to listeners. Centered around Bible study and uplifting Christian songs, these programs will help you dive deeper into God’s Word in a simple and practical way. Each episode includes meaningful teachings from the Bible, encouraging reflections, classic and contemporary tamil worship songs that inspire and strengthen daily life.
Through these programs, will help you find answers to life’s challenges, and experience peace and encouragement. Whether you are seeking spiritual growth, comfort, or a deeper understanding of Scripture, FEBA Kannada Programs provide a consistent source of inspiration and faith-building content for all ages.
Please share the link with friends and family.

Episodes

Jul 20, 2026
Jul 20, 2026
20 min
ಮಾನವನ ಹೊರಗಿನ ಜೀವನ ಎಷ್ಟೇ ಸುಂದರವಾಗಿದ್ದರೂ, ಅವನ ಒಳಗಿನ ಆತ್ಮೀಯ ಸ್ಥಿತಿ ಹೇಗಿದೆ?ಈ ಕಾರ್ಯಕ್ರಮ ಮಾನವನ ದೇವರೊಂದಿಗಿನ ಸಂಬಂಧ, ಪಾಪದಿಂದ ಉಂಟಾದ ದೂರ ಮತ್ತು ಯೇಸು ಕ್ರಿಸ್ತನಲ್ಲಿ ದೊರೆಯುವ ಹೊಸ ಜೀವನದ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ಆತ್ಮದ ನಿಜವಾದ ಅಗತ್ಯವೇನು? ದೇವರೊಂದಿಗೆ ಹೊಂದಾಣಿಕೆ ಹೇಗೆ ಸಾಧ್ಯ?ಈ ಆತ್ಮೀಯ ಸಂದೇಶವನ್ನು ಕೇಳಿ, ನಿಮ್ಮ ಜೀವನಕ್ಕಾಗಿ ದೇವರ ಉದ್ದೇಶವನ್ನು ಅರಿತುಕೊಳ್ಳಿ.
No matter how beautiful a person’s outward life may appear, what is the condition of their inner spiritual life? In this programme, let us learn about humanity’s relationship with God, the separation caused by sin, and the new life found in Jesus Christ.
What is the true need of our soul? How can we be reconciled with God?
Listen to this program and discover God’s purpose for your life.
Whatsapp/Call: +91 9902606453 Email: info@febaonline.org

Jul 20, 2026
Jul 20, 2026
20 min
ನಮ್ಮ ಜೀವನದ ಒಂಟಿತನ, ಭಯ ಮತ್ತು ನಿರಾಶೆಯ ಕ್ಷಣಗಳಲ್ಲಿ ಯೇಸು ನಮ್ಮನ್ನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಸಂಚಿಕೆಯಲ್ಲಿ ದೇವರ ಸಾನ್ನಿಧ್ಯ ಮತ್ತು ಆತನು ನಮ್ಮ ಜೊತೆಗಿರುವ ಭರವಸೆಯ ಬಗ್ಗೆ ತಿಳಿದುಕೊಳ್ಳಿ.
ಯೇಸು ಕೊಟ್ಟ ಈ ವಾಗ್ದಾನವು ನಿಮ್ಮ ಹೃದಯಕ್ಕೆ ಹೊಸ ನಿರೀಕ್ಷೆ ಮತ್ತು ಸಮಾಧಾನವನ್ನು ನೀಡುತ್ತದೆ. ಈ ಆತ್ಮೀಯ ಸಂದೇಶವನ್ನು ಕೇಳಿ, ದೇವರ ಪ್ರೀತಿಯನ್ನು ಅನುಭವಿಸಿ.
In the moments of loneliness, fear, and disappointment in our lives, Jesus never leaves us alone. In this episode, discover the presence of God and the assurance that He is always with us.
The promise given by Jesus brings new hope and comfort to your heart. Listen to this heartfelt message and experience the love of God.
Whatsapp/Call: +91 9902606453 Email: info@febaonline.org

FEBA Online
FEBA ತಮಿಳು ಕಾರ್ಯಕ್ರಮಗಳನ್ನು ಆಲಿಸುವ ಮೂಲಕ ಜೀವನವನ್ನು ಪರಿವರ್ತಿಸುವ ದೇವರ ವಾಕ್ಯದಿಂದ ಉತ್ತೇಜನ ಮತ್ತು ಬಲವನ್ನು ಹೊಂದಿರಿ. ಪ್ರತಿಯೊಂದು ಕಾರ್ಯಕ್ರಮವೂ ಬೈಬಲ್ ಬೋಧನೆ, ನಿರೀಕ್ಷೆ ಮತ್ತು ನಿಮ್ಮ ನಂಬಿಕೆಯಲ್ಲಿ ಬೆಳೆಯಲು ಹಾಗೂ ದೈನಂದಿನ ಜೀವನದಲ್ಲಿ ದೇವರ ಸಮಾಧಾನವನ್ನು ಅನುಭವಿಸಲು ಸಹಾಯ ಮಾಡುವ ಪ್ರಾಯೋಗಿಕ ಆತ್ಮೀಕ ಉತ್ತೇಜನವನ್ನು ನೀಡುತ್ತದೆ. ನಿಯಮಿತವಾಗಿ ಆಲಿಸಿ, ದೇವರ ಆಶೀರ್ವಾದವನ್ನು ಹೊಂದಿರಿ!